ಇಂದು ಚಿನ್ನ , ಬೆಳ್ಳಿ ದರದಲ್ಲಿ ದಿಡೀರ್ ಇಳಿಕೆ! ಸ್ನೇಹಿತರಿಗಾಗಿ ಆಭರಣ ಉಡುಗೊರೆ ಕೊಡಲು ಯೋಚಿಸಬಹುದು!
- pathikonda shambhunath
- Aug 7, 2021
- 1 min read
ಇಂದು ಚಿನ್ನದ ದರ ಕೊಂಚ ಇಳಿಕೆ ಆಗಿದೆ. ಚಿನ್ನಾಭರಣ ಖರೀದಿಸುವತ್ತ ಯೋಚಿಸಬಹುದು. ಬೆಳ್ಳಿ ದರದಲ್ಲಿಯೂ ಸಹ ಇಂದು ಇಳಿಕೆ ಕಂಡು ಬಂದಿದ್ದು ಆಭರಣ ಪ್ರಿಯರಿಗೆ ಖುಷಿ ಕೊಡುವ ವಿಚಾರ.
ಚಿನ್ನದ ಆಭರಣ ಕೊಳ್ಳಬೇಕು ಎಂಬ ಆಸೆ ಇದ್ದೇ ಇರುತ್ತದೆ. ಬಂಗಾರವನ್ನು ಖರೀದಿಸಲೆಂದೇ ಅದೆಷ್ಟೋ ವರ್ಷಗಳಿಂದ ಹಣವನ್ನು ಸಂಗ್ರಹಿಸಿಡುತ್ತಾ ಬಂದಿರುತ್ತೇವೆ. ಇದೊಂದೇ ಅಲ್ಲದೆ ಗೆಳೆಯ, ಗೆಳತಿಯರಿಗಾಗಿ ಸರ್ಪ್ರೈಸ್ ಗಿಫ್ಟ್ ಕೊಡಲೂ ಸಹ ಯೋಚಿಸಿರಬಹುದು. ಹೀಗಿರುವಾಗ ಇಂದು ಚಿನ್ನದ ದರ ಕೊಂಚ ಇಳಿಕೆ ಆಗಿದೆ. ಚಿನ್ನಾಭರಣ ಖರೀದಿಸುವತ್ತ ಯೋಚಿಸಬಹುದು. ಬೆಳ್ಳಿ ದರದಲ್ಲಿಯೂ ಸಹ ಇಂದು ಇಳಿಕೆ ಕಂಡು ಬಂದಿದ್ದು ಆಭರಣ ಪ್ರಿಯರಿಗೆ ಖುಷಿ ಕೊಡುವ ವಿಚಾರ. ಇಂದು ವಿಶ್ವ ಸ್ನೇಹಿತರ ದಿನವನ್ನು ಆಚರಿಸಲಾಗುತ್ತಿದೆ. ವಿಶೇಷವಾಗಿ ಸ್ನೇಹದ ಬಾಂಧವ್ಯವನ್ನು ಇನ್ನಷ್ಟು ಗಟ್ಟಿ ಮಾಡುವ ಈ ದಿನದಂದು ಸ್ನೇಹಿತರಿಗೆ ಉಡುಗೊರೆ ಕೊಡುವುದಾದರೆ ಆಭರಣ ಕೊಡುವತ್ತ ಯೋಚಿಸಬಹುದು. ಅದರಲ್ಲಿಯೂ ಬಂಗಾರವನ್ನು ಕೊಡಿಸುವ ಪ್ಲಾನ್ ಇದ್ದರೆ ಇಂದು ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಚಿನ್ನ, ಬೆಳ್ಳಿ ದರ ವಿವರ ಈ ಕೆಳಗಿನಂತಿದೆ ಗಮನಿಸಿ.

Comments